ಭಾರತದ ಮೊದಲ ಹೈಡ್ರೋಜನ್ ರೈಲುಗೆ ಅನುಮತಿ: ಜಿಂದ್-ಸೋನಿಪತ್ ಮಾರ್ಗದಲ್ಲಿ ಶೀಘ್ರ ಸಂಚಾರ, ವಿಶ್ವದ ಅತಿ ಶಕ್ತಿಶಾಲಿ ರೈಲು ಭಾರತದಲ್ಲೇ!
ಭಾರತದ ಮೊದಲ ಹೈಡ್ರೋಜನ್ ರೈಲುಗೆ ಅನುಮತಿ: ಜಿಂದ್-ಸೋನಿಪತ್ ಮಾರ್ಗದಲ್ಲಿ ಶೀಘ್ರ ಸಂಚಾರ, ವಿಶ್ವದ ಅತಿ ಶಕ್ತಿಶಾಲಿ ರೈಲು ಭಾರತದಲ್ಲೇ! ಭಾರತದ ಮೊದಲ ಹೈಡ್ರೋಜನ್ ರೈಲುಗೆ ರೈಲ್ವೆ ಬೋರ್ಡ್ ಗ್ರೀನ್ ಸಿಗ್ನಲ್! ದೇಶದ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಭಾರತದ ರೈಲ್ವೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಹೈಡ್ರೋಜನ್ ರೈಲುಗೆ ಅಧಿಕೃತ ಅನುಮತಿ ಭಾರತೀಯ ರೈಲ್ವೆ ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ಈಗ ದೇಶದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಮಹತ್ವದ ತಿರುವು … Read more
