ಮಂಡಿ ನೋವಿನಿಂದ ಬಳಲುತ್ತಿದ್ದೀರಾ? ಈ 9 ಆಹಾರಗಳನ್ನು ಡಯಟ್ನಲ್ಲಿ ಸೇರಿಸಿ, ನೋವಿಗೆ ಹೇಳಿ ಗುಡ್ಬೈ!
ಮಂಡಿ ನೋವಿನಿಂದ ಬಳಲುತ್ತಿದ್ದೀರಾ? ಈ 9 ಆಹಾರಗಳನ್ನು ಡಯಟ್ನಲ್ಲಿ ಸೇರಿಸಿ, ನೋವಿಗೆ ಹೇಳಿ ಗುಡ್ಬೈ! ಇಂದಿನ ಜೀವನಶೈಲಿಯಲ್ಲಿ ಮಂಡಿ ನೋವು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಹಿಂದೆ ಈ ತೊಂದರೆ ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಈಗ ಯುವಕರಲ್ಲೂ ಮಂಡಿ ನೋವು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ದಿನವಿಡೀ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ, ತೂಕ ಹೆಚ್ಚಾಗುವುದು, ದೇಹದಲ್ಲಿ ಪೋಷಕಾಂಶಗಳ ಕೊರತೆ ಹಾಗೂ ಅತಿಯಾದ ಒತ್ತಡದ ಜೀವನಶೈಲಿ ಮಂಡಿ ನೋವಿಗೆ ಪ್ರಮುಖ ಕಾರಣಗಳಾಗಿವೆ. ಕೆಲವರಿಗೆ ಡೆಂಗೆ, ಚಿಕನ್ಗುನ್ಯಾ, … Read more
